ಸಿದ್ಧಯ್ಯ ಸ್ವಾಮೀ ಬಂದರೂ ನಮ್ಮೂರಿಗೆ ಕಂಡಾಯ ಒತ್ತು ತಂದರ್ರು Siddayya swamy bandaru nam oorige #siddapajji
#ಶಿವಕುಮಾರಶಾಸ್ತ್ರೀ
@mandyatalagavadi5622
@talagavadiprachandruteam
#siddapaji #chikkaluru #chikkaluru #manteda Swamy
#boppegowdanapura boppegowdanapura
ಹರಿಕಥೆ #ಭಕ್ತಿಗೀತೆ #ಜಾನಪದ ಹಾಡು #mmhills
ಸಿದ್ದಪ್ಪಾಜಿಗೆೇ .....ಸಿದ್ದಪ್ಪಾಜಿಗೆೇ....
ರಾಜಪ್ಪಾಜಿಗೆೇ....ರಾಜಪ್ಪಾಜಿಗೆೇ....
ದೊಡ್ಡಮ್ಮ ತಾಯಿಗೆೇ... ದೊಡ್ಡಮ್ಮ ತಾಯಿಗೆೆೇ.. ಚೆನ್ನಾಜಮ್ಮನಿಗೇ...ಚೆನ್ನಾಜಮ್ಮನಿಗೇ...
ಸಿದ್ದಯ್ಯ ಸ್ವಾಮಿ ಬಂದರೂ ನಮ್ಮೂರಿಗೆೇ ..
ಕಂಡಾಯ ಹೊತ್ತು ತಂದರೂ...ಊಊ
ಬಾರಿ ಕಂಡಾಯ ತಂದರೂ....
ಸಿದ್ದಯ್ಯ ಸ್ವಾಮಿ ಬಂದರೂ ನಮ್ಮೂರಿಗೆೇ..
ಕಂಡಾಯ ಹೊತ್ತು ತಂದರೂ...ಊಊ
ಭಾರಿ ಕಂಡಾಯ ತಂದರೂ...
ಎಡಗಡೆಗೆ ರಾಜಪ್ಪಾಜಿ
ಬಲಗಡೆಗೆ ಚೆನ್ನಜಮ್ಮ
ಬರುವ ಚೆಂದ ನೋಡಿರೋ..ಓಓ
ಕಂಡಾಯವು
ವಾಲಾಡೋ ಅಂದ ನೋಡಿರೋ ಓಓ
ವಾಲಾಡೋ ಅಂದ ನೋಡಿರೋ....
ಸಿದ್ದಯ್ಯ ಸ್ವಾಮಿ ಬಂದರೂ... ನಮ್ಮೂರಿಗೆೇ..
ಕಂಡಾಯ ಹೊತ್ತು ತಂದರು..ಊಊ
ಬಾರಿ ಕಂಡಾಯ ಯ ತಂದರೂ
ಹಣ್ಣು ಕಾಯಿ ಹೊಂಬಾಳೆ
ಸಿಹಿ ಬಾಳೆ ಅಂಜೂರ..
ಭಂಗಿ ಸೊಪ್ಪು ತಿಳಿ ನೀರಿಗೆ
ಮಡಿಯಾಯಿತು ಅಂಬರ
ಚುಕ್ಕಿ ತಾರೆ ಹೊಳಿದವು ನಮ್ಮ ಸ್ವಾಮಿಗೆ
ದುಂಬಿ ಹಾಡಿನಲ್ಲಿದವೋ...ಓಒ
ಕೋಗಿಲೆ ಕುಹೂ ಎಂದವೋ...
ಸಿದ್ದಯ್ಯ ಸ್ವಾಮಿ ಬಂದರು ನಮ್ಮೂರಿಗೆೇ...
ಕಂಡಾಯ ಹೊತ್ತು ತಂದರೂ...
ಬಾರಿ ಕಂಡಾಯ ತಂದರೂ....
ಕುರುಬನ ಕಟ್ಟೆ ಕಂಡಾಯ
ಪಾಪ ತೊಳೆವಕಂಡಾಯಾ...
ಜಗದ ನೋವು ನೀಗಲು
ಹೊತ್ತವರೆ ಸಿದ್ದಯ್ಯ
ಬೊಪ್ವೆಗೌಡನಪುರಕೇ ಹೋದರೆ
ಬೇಡಿದ ವರವ ಕೊಡುವರೋ..ಓಒ
ದರೆಗೆ ಇಳಿದು ಬರುವರೋ..
ಸಿದ್ದಯ್ಯ ಸ್ವಾಮಿ ಬಂದರೂ ನಮ್ಮೂರಿಗೆೇ
ಕಂಡಾಯ ಹೊತ್ತು ತಂದರೂ...ಓಒ
ಬಾರಿ ಖಂಡಾಯ ತಂದರೂ..ಓ
ಭಾಗ್ಯ ಕೊಡುವ ಕಂಡಾಯ
ಭಕ್ತಿ ಕೊಡುವ ಕಂಡಾಯಾ....
ಜ್ಞಾನಜ್ಯೋತಿ ಬೆಳಗಲು
ಪರಂಜ್ಯೋತಿ ಲಿಂಗಯ್ಯ
ಮನೆ ಮನೆ ದೇವರಾದರು
ಮಂಟೇದ ಸ್ವಾಮಿ
ಮಠಕ್ಕೆ ಒಡೆಯರಾದರೋ ..ಓಒ
ಧರೆಗೆ ಬೆಳಕ ತಂದರರೋ...
ಸಿದ್ದಯ್ಯ ಸ್ವಾಮಿ ಬಂದರು ನಮ್ಮೂರಿಗೆೇ...
ಕಂಡಾಯ ಹೊತ್ತು ತಂದರೂ..
ಭಾರಿ ಕಂಡಾಯ ತಂದರೂ
ಎಡಗಡೆಗೆ ರಾಜಪ್ಪಾಜಿ
ಬಲಗಡೆಗೆ ಚೆನ್ನಾಜಮ್ಮ
ಬರುವ ಚಂದ ನೋಡಿರೋ
ಕಂಡಾಯವು
ವಾಲಾಡೋ ಅಂದ ನೋಡಿರು.....2
コメント