#jamun #bhagyatv #sweet
ಬಿಸಿ ಬಿಸಿ ಸಿಹಿ ಸಿಹಿ ಜಾಮೂನ್ ಮಾಡುವ ವಿಧಾನ I How to make milk powder jamun recipe
mysunpure.in/
ಹಾಲಿನ ಪುಡಿ ಉಪಯೋಗಿಸಿ ಜಾಮೂನು ಮಾಡಲು ಬೇಕಾದ ಪದಾರ್ಥಗಳು
ಹಾಲಿನ ಪುಡಿ 1 ಕಪ್
ಮೈದಾ ಹಿಟ್ಟು ಕಾಲು ಕಪ್
ಸಕ್ಕರೆ ಒಂದುವರೆ ಕಪ್
ಡೀಪ್ ಫ್ರೈ ಮಾಡಲು ಎಣ್ಣೆ
ತುಪ್ಪ 1 ಟೇಬಲ್ ಸ್ಪೂನ್
ಬೇಕಿಂಗ್ ಸೋಡಾ ಕಾಲು ಟೀ ಸ್ಪೂನ್
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಹಾಲು ಅರ್ಧ ಕಪ್
Bhagya Tv Recipe Channel :
youtube.com/c/bhagyatv?sub_confirmation=1
Bhagya tv vlogs channel :
/ @bhagyatvvlogs
コメント