@doddmane

ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಶುಭಾಶಯಗಳು... 💝💐  ಯುವ  & ಎಕ್ಕಾ  ಸಿನಿಮಾ ತಂಡಕ್ಕೆ ಶುಭವಾಗಲಿ 🙏

@ShivappaSBevinakatti-jg5ov

ಶಿವರಾಜ್ ಕುಮಾರ್ ಅಭಿಮಾನಿಗಳಿಂದ ಎಕ್ಕ ಚಿತ್ರಕ್ಕೆ ಶುಭವಾಗಲಿ🎉🎉🎉❤❤❤❤❤🎉🎉

@rms2206

ನವೀನ್ ಶಂಕರ್ ಅಭಿಮಾನಿಗಳ ಕಡೆಯಿಂದ all the best

@manjeshmks2771

ದ್ರುವ ಸರ್ಜಾ ಬಾಸ್ ಅಭಿಮಾನಿಗಳ ಕಡೆಯಿಂದ ಈ ಚಿತ್ರಕ್ಕೆ ಒಳ್ಳೆದಾಗಲಿ ❤️❤️

@yallappakotur511

😎ರಾಕಿಂಗ್ ಸ್ಟಾರ್ ಯಶ್ ಬಾಸ್ ಅಭಿಮಾನಿಗಳ ಕಡೆಯಿಂದ ಈ ಚಿತ್ರಕ್ಕೆ ಒಳ್ಳೆಯದಾಗಲಿ..💐💐

@ManjuMj07

DAALi ಫ್ಯಾನ್ಸ್ ಕಡೆಯಿದ #Ekka ಚಿತ್ರಕ್ಕೆ ಶುಭವಾಗಲಿ.....❤

@sidaramasidrama7959

ರಾಜವಂಶದ ಅಭಿಮಾನಿಗಳ ಕಡೆಯಿಂದ. ಶುಭವಾಗಲಿ. ಜೈ ರಾಜಹಂಸ. ಜೈ ರಾಜ ವಂಶ ಫ್ಯಾನ್ಸ್

@moulamoula2749

ಕೆಲವೊಂದು ಕಡೆ ಸೀನು ನೋಡಿದ್ರೆ ಜಾಕಿ ಮೂವಿ ನೆನಪಾಗ್ತಾ ಇದೆ
ನೆಕ್ಸ್ಟ್ ಜೂನಿಯರ್ ಪವರ್ ಸ್ಟಾರ್ 🎉
ಜೈ ಅಪ್ಪು ಬಾಸ್❤❤

@somayyaambig9982

ಜಾಕಿ ಮೂವೀ feel ಕೊಡ್ತಿದೆ ಈ ಹಾಡು ನೋಡಿದ್ರೆ, ಅಪ್ಪು ಜಾಕಿ ಜೊತೆ ಇನ್ನೊಂದು ಜಾಕಿ ಬರ್ಲಿ all the best whole team

@lingamurthyraj8958

ಅಪ್ಪು ಇದ್ದಿದ್ರೆ ಯಕ್ಕ ಸಾಂಗ್ ಪಕ್ಕ ಅವರೇ ಹಾಡ್ತಿದ್ರು 👍👍

@choudeshdacchuhuduga7125

ಡಿ ಬಾಸ್ ಅಭಿಮಾನಿ ಕಡೆಯಿಂದ ಸಿನಿಮಾ ನೂರು ದಿನ ಯಶಸ್ವಿ ಆಗಲಿ ❤🎉😊

@s2visualstudio269

ಜಾಕಿ ಮೂವೀ ನಾ ನೆನಪು ಮಾಡ್ತಾ ಇದೆ ಸಾಂಗ್ 
ಆದ್ರೂ ಸಕ್ಕತ್ ಆಗಿದೆ🔥🔥🔥

@celebritys.reactions845

ಕಿಚ್ಚ ಬಾಸ್ ಅಭಿಮಾನಿಗಳ ಕಡೆಯಿಂದ ಅಭಿನಂದನೆಗಳು❤

@manjesh_sira

ಅಂದು - ಎಕ್ಕಾ ರಾಜ ರಾಣಿ ನನ್ನ ಕೈಯ್ಯೊಳಗೆ..
ಇಂದು -  ಎಕ್ಕಾ ಮಾರ್ ಮಾರ್ ಮಾರ್ 
🔥❤👌

@Vinaykharvi2233

ಕಿಚ್ಚಾ ಬಾಸ್ ಅಭಿಮಾನಿ ಗಳ ಕಡೆಯಿಂದ all the ಬೆಸ್ಟ್ ❣️🎊

@sunilkumarksunil7154

Super.... Film bega barli.. habba madoke naavu ready idivi...appu abhimani galu ondu like madi

@BhimashiGoudar

ಧ್ರುವ ಬಾಸ್ ಕಡೆಯಿಂದ ಯುವ ರಾಜ್ ಕುಮಾರ್ ಅವರ ಎಕ್ಕ ಸಿನಿಮಾ ಗೇ all the best ❤

@ananthaiahrananthaiahr2238

Boss #ಶ್ರೀಮುರಳಿ ಅಭಿಮಾನಿಗಳ ಕಡೆಯಿಂದ ಎಕ್ಕ ಚಿತ್ರಕ್ಕೆ ಶುಭವಾಗಲಿ 🎉🎭💥

@san_the_flairful

‘ಕನ್ನಡ ಚಿತ್ರರಂಗ’ದ   ಅಭಿಮಾನಿಗಳ  ಕಡೆಯಿಂದ  ಈ ಚಿತ್ರಕ್ಕೆ ಒಳ್ಳೆದಾಗಲಿ ❤🤙🏻

@meghanacn2

Appu Sir iddidre, avru e song haaduthiddaru ansathe.. avr voice perfect suitable for this song..
All the best to the movie #EKKA 🎉