ನಿನ್ನೆಯಿಂದ full repeat mode ಅಲ್ಲಿ 💯🔥 ಧನ್ಯವಾದ Alok ಅಣ್ಣಾ ಈ ಹಾಡಿಗೆ ♥️
"ದೊಡ್ಡ ಸಾಧನೆಗೆ, ಚಿಕ್ಕ ಅಂಬೆಗಾಲಿಂದ ಶುರುಮಾಡು ಮೊದಲು...." 👌🏻👌🏻👌🏻Lines 👏🏻👏🏻👏🏻👏🏻👏🏻
Yaaro illi Badava, Yaaro Illi Shrimanta, Ninna Karma Da Phalaanu Phalagalu Heluvudu Neenu Yenanta..! True words bro 👍
ಅಣ್ಣಾ ಏನ್ ಅರ್ಥ ಪೂರ್ಣವಾಗಿ...ಹೇಳಿದ್ದೀರಾ ನಿಜವಾಗಿಯು ಅದ್ಭುತ ಅಣ್ಣಾ....🙏🙏🙏🙏🙏👌👌👌👌✌✌✌✌✌......ನಿಮಗೆ ನೀವೆ ಸಾಟಿ.❤👏
No girl, No bad word, No violence ಅಧ್ಬುತ Creator ✍️ ಇದು ನಮ್ಮ ಕನ್ನಡ 💛❤️ನಾಡು ಕಲೆಗೆ ಬೆಲೆ ಕಟ್ಟೋಕ್ ಆಗಲ್ಲ😘😘 love you AlloK anna
ದೊಡ್ಡ ಸಾಧನೆ ಗೆ ಚಿಕ್ಕ ಅಂಬೆಗಾಲಿ0ದ ಶುರುಮಾಡು ಮೊದಲು..ಅಬ್ಬಾ ಎಂತ ಸಾಲುಗಳು ..😍❤️
ಹಾಡು ಅಂದ್ರೆ ಈ ತರ ಇರಬೇಕು ಗುರು ಒಬ್ಬರಿಗೆ ತೆಗಳಿ ಹಾಡು ಮಾಡೋದಲ್ಲ ನಾಲ್ಕ ಜನರಿಗೆ ಮಾದರಿಯಾಗಬೇಕು 🙏❤️.. ಕರ್ಣಗಳು ಪಾವನ ವಾದವೂ 🙏❤️😊
ಯಾರೊ ಇಲ್ಲಿ ಬಡವ ಯಾರೊ ಇಲ್ಲಿ ಶ್ರೀಮಂತ ನಿನ್ನ ಕರ್ಮದ ಫಲಾನುಪಲ ಹೇಳುವುದು ನೀ ಎನಂತಾ ... What Lines 👌👌
ನಿಜ ಪ್ರೀತಿ ಎಲ್ಲೂ ಸಿಗೋದಿಲ್ಲ ನಿನ್ನ ತಂದೆ ತಾಯಿಯ ಹೊರತು..!! 👌👌💯💯
Guru Manushyana Neenu 😢 En Song Adu Belge inda 25+ sala repeat mode alli Kelthidini Chindi ....👏👏👏👏 😍😍
Love from Bengal 🧡🙏💙! Beauty of Kannada literature. Radhe Krishna 🙏💙❤️
"Nina nambike onde kayodu konetanaka "😍❤️ anyone else likes this line??
ಇನೊಬ್ರುನ್ನ ತೆಗಳಿ ಹಾಡ್ ಮಾಡಲ್ಲ, ಡ್ರಗ್ಸ್ ಇಲ್ಲ, ಅಶ್ಲೀಲತೆ ಇಲ್ಲ,ಅಸೂಹೆ ಇಲ್ಲ..ಇದು song ಅಂದ್ರೆ 😍😍♥️ ALL OK next level bro neevu..keep growing,much lovvu♥️
SOLUTIYA ANDORIGELLA NEE GEDDU TORISU BADALU DODDA SADANE GE CHIKKA AMBEGALINDA SHURU MADU MODALU . Heavy Goosebumps Guru ❤️
This guy is spreading smile, music joy, todays social knowledge, mainly not writhing ang chappar lyrics like many others... this guy has a healthy mind set..
Avaginda repeat mode ಅಲ್ಲಿದೆ ನನ್ನ wynk music app ... Ella ಹಾಡುಗಳನ್ನ ಕಿವಿಂದ ಕೇಳ್ತಿವಿ ಆದ್ರೆ ಕೆಲವು ಹಾಡುಗಳನ್ನ ಹಾರ್ಟ್ ಇಂದ keltivi ಅಂತ ಹಾಡುಗಳಲ್ಲಿ ಇದು ಕೂಡ ಒಂದು ... Aa song inda aache barok aagthilla ...adrallu ಕನಕದಾಸರ ದಾಸನಾಗು visheshanaagu ನಂಗ್ ತುಂಬಾ ಇಷ್ಟ .aa ಹಾಡು ಕೂಡ ಇದ್ರಲ್ಲಿ add ಮಾಡಿದ್ದು ಇನ್ನೂ ಖುಷಿ ಕೊಡ್ತು..ಇನ್ನೂ ಲಿರಿಕ್ಸ್ ಬಗ್ಗೆ ಮಾತೆ ಇಲ್ಲ ... True inspiration guru neenu ..all ok .. ಬೀಡ ಅಂಗಡಿ ಬಾಬು ಸ್ವಲ್ಪ ಈ ಹಾಡನ್ನು ಕೇಳ್ಬೇಕು ...,🥰
ದೊಡ್ಡ ಸಾಧನೆಗೆ ಚಿಕ್ಕ ಅಂಬೆಗಾಲಿಂದ ಶುರುಮಾಡು ಮೊದಲು Lines ❤️
ಸ್ವಚ್ಛ ಕನ್ನಡಿಗ ಅಲೋಕ್....ನಿಮ್ಮ ಹಾಡುಗಳು ಸದಾ ಕನ್ನಡಿಗರ ಹೃದಯದಲ್ಲಿ ಜೀವಂತ.ವಾಗಿರುತ್ತವೆ..✌👌👌
🎉super song....ಸಾಧನೆ ಮಾಡುವವರಿಗೆ ....ಸೋಲಿನ ರುಚಿ ಕಂಡವರಿಗೆ ......ಈ ಹಾಡು ಬಹಳ ಸ್ಪೂರ್ತಿದಾಯಕ ವಾಗಿದೆ..... ನಿಮಗೆ ಅನಂತ ಅನಂತ ಧನ್ಯವಾದಗಳು 🎉
@ALLOKOfficial